ಉಳಿಸಿ ಹೆಣ್ಣು ಕಂದಮ್ಮಗಳ
| ಬಾಳಿನ ದಾರಿಯಲ್ಲಿ ಹೆಣ್ಣು |
ನಿಮಗೆ ಜನ್ಮ ನೀಡಿ,ತನಗೆ ಪುನರ್ಜನ್ಮ ಪಡೆಯುವವಳು ಒಂದು ಹೆಣ್ಣು.........
ಅಕ್ಕ-ತಂಗಿಯಾಗಿ ಅಕ್ಕರೆಯಿಂದ ಕಾಣುವವಳು ಒಂದು ಹೆಣ್ಣು .....................
ನಿಮ್ಮ ಮಡದಿಯಾಗಿ ನಿಮ್ಮೆಲ್ಲಾ ಸುಖ-ದುಖಃ ಗಳನ್ನು ಹಂಚಿಕೊಳ್ಳುವವಳು ಹೆಣ್ಣು ..............
ಮತ್ತೆ ,ನಿಮ್ಮ ಕಂದಮ್ಮ ಮಾತ್ರ ಹೆಣ್ಣಾಗಿರುವುದು ಏಕೆ ಬೇಡ.......................?
Save baby girls..
ReplyDelete